ಮಂಡ್ಯ ಜಿಲ್ಲೆಯ ಕಲಾವಿದರು ಕೌಶಲ್ಯತೆ ಬೆಳೆಸಿಕೊಳ್ಳಬೇಕು: ಪ್ರೊ.ಬಿ.ಜಯಪ್ರಕಾಶ್ ಗೌಡಉನ್ನತ ಜಾತಿಯವರೂ ಈಗ ಜಾನಪದವನ್ನು ಫ್ಯಾಷನ್ ಆಗಿ ಹಾಡುತ್ತಾರೆ. ಅದು ತಯಾರಾದ ದನಿ, ನಮ್ಮವರದು ಹುಟ್ಟು ದನಿ, ದೊಡ್ಡ ದೊಡ್ಡ ಉತ್ಸವ, ಮೇಳಗಳಲ್ಲಿ ಸ್ಥಳೀಯ ಕಲಾವಿದರಿಗೆ ಆಧ್ಯತೆ ನೀಡಿ ಹೆಚ್ಚಿನ ಸಂಭಾವನೆ ಕೊಡಬೇಕು ಎಂಬುದು ಜಿಲ್ಲಾಡಳಿತಕ್ಕೆ ನನ್ನ ಆಗ್ರಹಪೂರ್ವಕ ಒತ್ತಾಯ.