ಎಲ್ಲಾ ಕಲೆಗಳಿಗೂ ಜಾನಪದ ಕಲೆ ತಾಯಿಬೇರಿದ್ದಂತೆ: ಹಾರೋಹಳ್ಳಿ ಧನ್ಯಕುಮಾರ್ಈ ಹಿಂದೆ ಹಳ್ಳಿಗಳಲ್ಲಿ ರಾಗಿ ಬೀಸುವಾಗ ಹಾಗೂ ಮದುವೆ ಹಾಗೂ ಇತರೆ ಶುಭ ಕಾರ್ಯಗಳಲ್ಲಿ ತಾಯಂದಿರುವ ಸೋಪಾದೆ ಪದ ಹಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವುಗಳು ಮಾಯವಾಗಿವೆ. ಈ ಮಧ್ಯೆಯೂ ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲೆ ಹಾಗೂ ಅದರ ಪ್ರಕಾರಗಳು ಇನ್ನೂ ಉಳಿದಿವೆ. ಇದು ಸಮಾಧಾನಕಾರ ಸಂಗತಿಯಾಗಿದೆ.