ನೀತಿ ಸಂಹಿತೆ ಜಾರಿ: ಫ್ಲೆಕ್ಸ್, ಕಟೌಟ್, ವಾಲ್ ಪೋಸ್ಟರ್ ತೆರವುಚುನಾವಣಾ ನೀತಿ ಸಂಹಿತೆ ಘೋಷಣೆಯಾಗಿರುವುದರಿಂದ ಸರ್ಕಾರಿ ಕಚೇರಿಗಳು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ, ಸರ್ವಿಸ್ ರಸ್ತೆ, ಪೇಟೆ ಬೀದಿ, ಮಳವಳ್ಳಿ ರಸ್ತೆ ಸೇರಿದಂತೆ ಬೀದಿ ಬಡಾವಣೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾನರ್, ಪ್ಲೆಕ್ಸ್ ಗಳನ್ನು ಮದ್ದೂರು ಪುರಸಭೆಯ ಸಿಬ್ಬಂದಿ ನೆರವಿನಿಂದ ಕಾರ್ಯಾಚರಣೆ ನಡೆಸಿ ಅಧಿಕಾರಿಗಳು ತೆರವು ಮಾಡಿದರು.