ಗ್ರಾಮೀಣ ಜನತೆ ಬದುಕು ಕಟ್ಟಿಕೊಟ್ಟ ಧರ್ಮಸ್ಥಳ ಸಂಸ್ಥೆ: ಮಲ್ಲಿಕಾರ್ಜುನನೀರು ಜೀವಾಮೃತ. ಮಿತ ಬಳಕೆ ಮಾಡಿ ಕೆರೆಕಟ್ಟೆಗಳನ್ನು ಉಳಿಸುವ ಪ್ರತಿಜ್ಞೆ ಮಾಡಿ. ಜಲಮೂಲ, ಅಂತರ್ಜಲ ವೃದ್ಧಿಗೆ ಪಣತೊಡಬೇಕು. ಪ್ರಾಣಿ ಪಕ್ಷಿಗಳಿಗೆ ಮನೆಯ ಮುಂದೆ ನೀರು, ಆಹಾರ ಪಾತ್ರೆ ಇಡಬೇಕು. ಸಂಸ್ಥೆಯ ಸಾಮೂಹಿಕ ಧಾರ್ಮಿಕ ಪೂಜೆ, ದೇಗುಲ ಜೀರ್ಣೋದ್ಧಾರದಿಂದ ಭಗವಂತ ತೃಪ್ತನಾಗಲಿದ್ದಾನೆ. ಗ್ರಾಮಗಳಲ್ಲಿ ಐಕ್ಯತೆ, ಸಾಮರಸ್ಯ ಮೂಡಲು, ಆರ್ಥಿಕ ಸಮಸ್ಯೆ ನಿವಾರಣೆ, ಸ್ವಾವಲಂಭನೆಗಾಗಿ ಆರ್ಥಿಕ ವಹಿವಾಟು, ಸಹಕಾರ ಬಲು ಉಪಯೋಗಿಯಾಗಿದೆ.