ಬೇಬಿ ಬೆಟ್ಟದಲ್ಲಿ ಸರಳ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟ 13 ಜೋಡಿಗಳುನವ ವಿವಾಹಿತರಿಗೆ ವೈಯುಕ್ತಿಕವಾಗಿ ಚಿತ್ರನಟ ದರ್ಶನ್ ತೂಗದೀಪ್, ಚಿಕ್ಕಣ್ಣ, ಯಶಸ್ ಸೂರ್ಯ ಅವರು ಉಚಿತವಾಗಿ ಮಾಂಗಲ್ಯ, ವಾಚು, ಸೀರೆ, ಬಟ್ಟೆ ವಿತರಣೆ ಮಾಡಿದರು. ನಂತರ ನವ ಜೋಡಿಗಳ ಜತೆಯಲ್ಲಿ ಚಿತ್ರನಟ ದರ್ಶನ್ ತೂಗದೀಪ್, ಚಿಕ್ಕಣ್ಣ, ಯಶಸ್ ಸೂರ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಲವು ಗಣ್ಯರು ಫೋಟೋ ತೆಗೆಸಿಕೊಂಡರು. ಗಣ್ಯರು ದಂಪತಿಗಳಿಗೆ ಆಶೀರ್ವಾದ ಮಾಡಿದರು.