ಕಾಡಾನೆಗಳ ದಾಳಿಗೆ ರೈತರ ಬೆಳೆ ನಾಶ, ಅಪಾರ ನಷ್ಟಮೊತ್ತಹಳ್ಳಿಯ ಕುಮಾರ್ ಅವರಿಗೆ ಸೇರಿದ 30 ಗುಂಟೆ ಬೀನ್ಸ್, ಸುನೀಲ್ ಅವರಿಗೆ ಸೇರಿದ ಒಂದುವರೆ ಎಕರೆ ಬಾಳೆ ತೋಟ, ಪ್ರದೀಪ್ ಅವರಿಗೆ ಸೇರಿದ 30 ಗುಂಟೆ ಟಮೋಟಾ, ಕಟ್ಟೆ ಸಿದ್ದ ಅವರಿಗೆ ಸೇರಿದ 20 ಗುಂಟೆ ಕಬ್ಬು, ಕುಮಾರ್ ಅವರಿಗೆ ಸೇರಿದ ಹಾಗಲಕಾಯಿ ಮಡಿಯನ್ನು ತುಳಿದು ನಾಶ ಮಾಡಿವೆ.