ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದ ಬಸವಣ್ಣ: ಶ್ರೇಯಸ್ ಅಭಿಪ್ರಾಯಎಲ್ಲರೂ ಸಮಾನರು ಎಂಬುದನ್ನು ಅಂತರ್ಜಾತಿ ವಿವಾಹಗಳು, ಲಿಂಗಧಾರಣೆ, ಸರಳ ವಿವಾಹ, ಎಲ್ಲ ಜಾತಿಯ ಒಳಗೊಂಡಂತೆ ಅನುಭವ ಮಂಟಪ ರಚಿಸಿ ಎಲ್ಲರಿಗೂ ಸಮಾನ ಅವಕಾಶ ನೀಡಿದ ಪಣ್ಯ ಪುರುಷರಾಗಿದ್ದರು ಬಸವಣ್ಣ. ಅವರು ಪ್ರಪಂಚ ಕಂಡ ಶ್ರೇಷ್ಠ ನಾಯಕರು, ಬಸವಣ್ಣ ಅವರ ಆದರ್ಶ, ತತ್ವ,ಸಿದ್ಧಾಂತಗಳು ಜಗತ್ತಿಗೆ ಮಾದರಿ.