ವಾಲ್ಮೀಕಿ ಆದರ್ಶ ಮೌಲ್ಯಗಳು ಸಮಾಜಕ್ಕೆ ಸತ್ವಯುತ ಸಂದೇಶಗಳು: ಎಂ.ಕೆ.ಸೋಮಶೇಖರ್ಪ್ರತಿಯೊಬ್ಬರಲ್ಲೂ ಅಗಾಧವಾದ ಜ್ಞಾನ, ಶಕ್ತಿ ಇರುತ್ತದೆ. ಅದೇ ರೀತಿ ವಾಲ್ಮಿಕಿ ಮಹರ್ಷಿಗಳಲ್ಲೂ ಉದಾತ್ತ ಚಿಂತನೆಗಳು, ಸಾಮಾಜಿಕ ಅರಿವು, ವೈಜ್ಞಾನಿಕ ಮನೋಭಾವ ಇದ್ದುದ್ದರಿಂದಲೇ ಜಗದೆತ್ತರಕ್ಕೆ ವಿಸ್ತಾರಗೊಂಡಿದ್ದಾರೆ. ರಾಮಾಯಣ ಸದ್ಗುಣಗಳು ಮತ್ತು ಜ್ಞಾನವನ್ನು ಪ್ರಶಂಶಿಸುತ್ತಾರೆ.