‘ಶ್ರೀ ಗುರುಮಲ್ಲೇಶ್ವರ ಪ್ರಭಾವಲಯ’: ನಾಲ್ಕು ದಶಕಗಳ ಹಿಂದೆ ರಚಿತವಾಗಿರುವ ಕೃತಿಡಿ.ಎಂ.ಮಹಾದೇವಮೂರ್ತಿ ಅವರ ಆಧ್ಯಾತ್ಮ, ಭಾವುಕತೆ, ಶೋಧನೆ, ಅಧ್ಯಯನ, ಆಸಕ್ತಿ, ಚಿಂತನೆಗಳ ಫಲ ಈ ಕೃತಿ. ದೇವನೂರು ಮಠದ ಇತಿಹಾಸ ಭಂಡಾರ, ಹನ್ನೆರಡನೆ ಶತಮಾನದ ಬಸವಾದಿ ಶರಣರ ಬದುಕನ್ನು ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಸಾರ ಮಾಡಿದ ಶ್ರೀ ಗುರುಲ್ಲೇಶ್ವರರು ಹಾಗೂ ಗುರುಪಪರಂಪರೆಯ ದರ್ಶನ ಈ ಕೃತಿಯಲ್ಲಿದೆ.