ಬಾಳೆ, ಚೇಳಿನ ಬದುಕು ಮಾದರಿಯಾಗಬೇಕು: ಡಾ.ಎನ್.ಕೆ. ಲೋಲಾಕ್ಷಿ- ಶಕ್ತಿ. ಭೂಮಿಗೆ ಹೇಗೆ ಉತ್ಪಾದಿಸುವ ಶಕ್ತಿ ಇದೇಯೋ, ಹಾಗೇಯೇ ಹೆಣ್ಣಿಗೂ ಉತ್ಪಾದಿಸುವ ಶಕ್ತಿ ಇದೆ. ಈ ಕದಳಿ ವನದಲ್ಲಿ ನಿಂತು ಅಕ್ಕಮಹಾದೇವಿ ಯಾಕೆ ಮಾತನಾಡುತ್ತಿದ್ದಾಳೆ ಎಂದರೆ ಜಗತ್ತಿನ ಚಿಂತೆ ಇರುವುದಕ್ಕೆ ಅವರು ಕದಳಿ ವನದಲ್ಲಿ ಕಾಲ ಕಳೆಯುತ್ತಿದ್ದರು