ವರುಣನ ಅಬ್ಬರ, ಮನೆಗೆ ನುಗ್ಗಿದ ನೀರು ಮನೆಯ ಮುಂದಿನ ಬಿ. ಖರಾಬ್ ಕೆರೆಯನ್ನು ಪುರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಕಬಳಿಸುವ ಹುನ್ನಾರ ನಡೆಸಿ ಕೆರೆಯನ್ನು ಮುಚ್ಚಲು ಅವಣಿಸಿರುವ ಕಾರಣ ಬಿದ್ದ ಮಳೆ ನೀರು ಹೊರ ಹೋಗಲು ಜಾಗವಿಲ್ಲದೆ ನಮ್ಮ ಮನೆ ಜಲಾವೃತವಾಗಿ, ತೋಟದಲ್ಲಿದ್ದ ಅಡಿಕೆ ಮತ್ತು ತೆಂಗಿನ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ, ಇದಕ್ಕೆಲ್ಲ ಪುರಸಭಾ ಅಧಿಕಾರಿಗಳು ನೇರ ಹೊಣೆ, ನೀರು ಹರಿಯಲು ಇರುವ ರಾಜಕಾಲುವೆಯನ್ನು ಅನೇಕರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ,