ಹುಣಸೂರು ತಾಲೂಕಿನಲ್ಲಿ 10 ಬಾಲ್ಯವಿವಾಹ ಪ್ರಕರಣಗಳನ್ನು ಪತ್ತೆ: ಹರೀಶ್ಹುಣಸೂರು ತಾಲೂಕಿನಲ್ಲಿ ಅಪೌಷ್ಟಿಕತೆಗೆ ಒಳಗಾಗಿರುವ 31 ಮಕ್ಕಳನ್ನು ಗುರುತಿಸಲಾಗಿದ್ದು, ಸೂಕ್ತ ಪೌಷ್ಠಿಕ ಆಹಾರಗಳ ವಿತರಣಗೆ ಕ್ರಮವಹಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ ಒಟ್ಟು 1,690 ಅರ್ಜಿಗಳು ಬಂದಿದ್ದು, 990 ಪಾಸ್ ಪುಸ್ತಕ ವಿತರಣೆ ಮಾಡಲಾಗಿದ್ದು ಉಳಿಕೆಗೆ ಕ್ರಮವಹಿಸಲಾಗುವುದು ಪೋಷಣ್ ಅಭಿಯಾನ ಯೋಜನೆಇಡಿ 16,890 ಗರ್ಭಿಣಿ ಬಾಣಂತಿಯರನ್ನು ಗುರುತಿಸಿ ಎಲ್ಲರಿಗೂ ಪೌಷ್ಟಿಕ ಆಹಾರವನ್ನು ವಿತರಿಸಲು ಕ್ರಮವಹಿಸಲಾಗಿದೆ.