ಇಂದಿನಿಂದ ಕಂದಾಯ ಸೇವೆಗಳ ವಿಶೇಷ ಆಂದೋಲನ:ಸಿ.ಎಸ್. ಪೂರ್ಣಿಮಾಕಂದಾಯ ಇಲಾಖೆ ಆದೇಶದಂತೆ ಕಸಬಾ ಹೋಬಳಿಯ ಕೆ.ಆರ್. ನಗರ ಪಟ್ಟಣ, ಕಾಳೇನಹಳ್ಳಿ, ಚೌಕಹಳ್ಳಿ, ಮಾರಿಗುಡಿಕೊಪ್ಪಲು, ಹೊಸಕೊಪ್ಪಲು, ಅರಕೆರೆ, ಅರಕರೆ ಕೊಪ್ಪಲು, ಗ್ರಾಮಗಳಿಗೆ ಗ್ರಾಮ ಆಡಳಿತಾಧಿಕಾರಿ ಮಹಮ್ಮದ್ ಅಜರ್ ತಿಪ್ಪೂರು, ಚಾಮಲಾಪುರ, ಕನುಗನಹಳ್ಳಿ. ದೆಗ್ಗನಹಳ್ಳಿ, ಲಾಲನಹಳ್ಳಿ, ಬಸವರಾಜಪುರ, ಕಂಠೇನಹಳ್ಳಿ, ಮೂಡಲಕೊಪ್ಪಲು, ಲಾಳಂದೇವನಹಳ್ಳಿ ಗ್ರಾಮದ ವ್ಯಾಪ್ತಿಗೆ ಎಂ. ನವೀನ್ ಕುಮಾರ್ ಅವರನ್ನು ನೇಮಿಸಲಾಗಿದೆ.