ಅಂತಾರಾಷ್ಟ್ರೀಯ ವರ್ಚುಯಲ್ ಸಮ್ಮೇಳನ ಯಶಸ್ವಿಕುವೈತ್ ನ ಅಮೇರಿಕನ್ ವಿವಿಯ ಕಾಲೇಜ್ ಆಫ್ ಬ್ಯುಸಿನೆಸ್ ಅಂಡ್ ಎಕನಾಮಿಕ್ಸ್ ನ ಡಾ. ರಾಲ್ಫ್ ಪಲ್ಲಿಯಮ್, ಇರಾನ್ ನ ಖುಜೆಸ್ತಾನ ರಾಜ್ಯದ ಆಜಾದ್ ಅಹ್ವಾಜ್ ವಿವಿಯ ಕಂಪ್ಯೂಟರ್ಸೈನ್ಸ್ ವಿಭಾಗದ ಡಾ. ಸಿರೂಸ್ ಜಬೋಲಿ, ತುಮಕೂರು ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟ್ರಾರ್ ಪ್ರೊ.ಕೆ. ಶಿವಚಿತಪ್ಪ, ಮಾಹಿತಿ ವಿಜ್ಞಾನಿ ಪ್ರೊ. ಶಾಲಿನಿ, ಮುಂಬೈನ ಎಸ್.ಎನ್.ಡಿಟಿ ಮಹಿಳಾ ವಿವಿಯ ಕ್ರೀಡೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಕವಿತಾ ಖೋಲ್ಗಡೆ,