ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ನಾಡಹಬ್ಬ ದಸರಾ ಮಹೋತ್ಸವ; ಬೃಹತ್ ಕೇಕ್ ಮೇಳಕ್ಕೆ ನಟಿ ರಚಿತಾ ರಾಮ್ ಚಾಲನೆ
ಈ ಎಲ್ಲಾ ಕೇಕ್ ಗಳನ್ನು ನೋಡಿ ಸಂಭ್ರಮಿಸಿದ ರಚಿತಾ ರಾಮ್‌ಅವರು, ಯಾವ ಯಾವ ಮಾದರಿಯ ಕೇಕ್‌ಗಳಿವೆ ಎಂಬ ಮಾಹಿತಿ ಪಡೆದರು. ಒಂದೇ ಸೂರಿನಡಿ ಆಯೋಜಿಸಿರುವ ಈ ಬೃಹತ್ ಕೇಕ್‌ಶೋ ನೋಡಿ ಆಶ್ಚರ್ಯಪಟ್ಟರು.
ಆಯುರ್ವೇದ ರೋಗನಿರೋಧಕ ಶಕ್ತಿ ಹೆಚ್ಚಿಸುವ ವೈದ್ಯಪದ್ಧತಿ: ಡಾ.ಗೌತಮ್
ತರೀಕೆರೆ ,ಆಯುರ್ವೇದ ಚಿಕಿತ್ಸೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಭಾರತೀಯ ವೈದ್ಯ ಪದ್ಧತಿಯಾಗಿದೆ ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಗೌತಮ್ ಎಲ್. ಆರ್. ಹೇಳಿದ್ದಾರೆ.
ಮಹಿಳಾ ದಸರೆಯಲ್ಲಿ ಸ್ವಾವಲಂಬಿ ನಾರಿಶಕ್ತಿ ಅನಾವರಣ
ಮಹಿಳಾ ದಸರಾ ಉದ್ಘಾಟನೆಗೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಳಿಗೆಗಳನ್ನು ಉದ್ಘಾಟಿಸಿದರು. ಪ್ರತಿ ಮಳಿಗೆಗಳಿಗೂ ತೆರಳಿದ ಸಚಿವರು, ಮಹಿಳಾ ಉದ್ದಿಮೆದಾರರು ಮತ್ತು ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರನ್ನು ಪ್ರೋತ್ಸಾಹಿಸಿದರು.
ದಸರಾ ಸಾಂಸ್ಕೃತಿಕ ಸೌರಭ; ಅರಮನೆಯಲ್ಲಿ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಸಂಗೀತಕ್ಕೆ ಅಭಿಮಾನಿಗಳು ಫಿದಾ
ನಾದಬ್ರಹ್ಮ ಸಂಗೀತಸಭಾದಲ್ಲಿ ಕೀಲುಕುದುರೆ, ಸುಗಮ ಸಂಗೀತ, ನಾದಲಹರಿ- ತಾಳವಾದ್ಯ, ಜಾನಪದ ಗೀತೆ, ಗೀತಗಾಯನ, ಮಾತನಾಡುವ ಗೊಂಬೆ ಹಾಗೂ ಜಾದೂ ಕಾರ್ಯಕ್ರಮ ನಡೆಯಿತು.
ಬಸವಣ್ಣನಲ್ಲಿ ಸಂಘರ್ಷಕ್ಕೆ ಪರಿಹಾರ ಹುಡುಕಿದ ಕವಯತ್ರಿ: ಕವಿಗಳಿಂದ ಗೋಷ್ಠಿ
ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿರುವ ಐದು ದಿನಗಳ ಪಂಚಕವಿಗೋಷ್ಠಿಯ ಉದ್ಘಾಟನೆ ದಿನ ‘ಪ್ರಭಾತ’ ಶೀರ್ಷಿಕೆಯ ಕವಿಗೋಷ್ಠಿಯಲ್ಲಿ ಕವಿಗಳು ಸಾಮರಸ್ಯದ ಕಹಳೆ ಮೊಳಗಿಸಿದರು.
ರಾಜ್ಯ ದಸರಾ ಕ್ರೀಡಾಕೂಟ ಸಿಎಂ ಕಪ್‌ನಲ್ಲಿ ಮೊದಲ ದಿನ ದಾಖಲೆಗಳ ಸುರಿಮಳೆ
ಪುರುಷರ ಇಂಡಿವಿಷ್ಯುಯಲ್‌ಮಿಡ್ಲೆಯಲ್ಲಿ ಬೆಂಗಳೂರಿನ ಸೂರ್ಯ ಜೊಯಪ್ಪ ಒಡಿಯಾಂದ ರಾಜೇಶ್‌ಚಿನ್ನ, ಬೆಳಗಾವಿಯ ತನುಜ್‌ರಮೇಸ್‌ಸಿಂಗ್‌ಬೆಳ್ಳಿ ಮತ್ತು ಬೆಂಗಳೂರಿನ ಜಿ. ಉಜ್ವಲ್‌ರೆಡ್ಡಿ ತೃತೀಯ. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ವಿ. ಹಿತೈಷಿ ಚಿನ್ನ, ಲಕ್ಷ್ಯಾ ಶಿವಾನಂದ ಬೆಳ್ಳಿ ಮತ್ತು ಬೆಂಗಳೂರು ಗ್ರಾಮಾಂತರದ ಜಿ.ಜೆ. ಲಿಪಿಕಾ ದೇವ್‌ಕಂಚು ಪಡೆದರು.
ಮಕ್ಕಳ ಪ್ರತಿಭೆಗೆ ಮಕ್ಕಳ ದಸರಾ ಸೂಕ್ತ ವೇದಿಕೆ
9ನೇ ತರಗತಿಯ ಆರ್. ರಕ್ಷಿತಾ - ಯುವ ವಿಜ್ಞಾನಿ, 2ನೇ ತರಗತಿಯ ಚಿರಸ್ವಿ ಬಾಲಸುಬ್ರಹ್ಮಣ್ಯನ್- ವಿಶೇಷ ಪ್ರತಿಭೆ, 9ನೇ ತರಗತಿಯ ಅರ್ಪಿತ ಕಲಾಗುಡಿ- ಕ್ರೀಡಾ ಕ್ಷೇತ್ರ, 10ನೇ ತರಗತಿಯ ಪ್ರಥಮ್ ಗೌಡ- ಕಲಾ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಮಧು ಬಂಗಾರಪ್ಪ ಸನ್ಮಾನಿಸಿದರು.
ಬಾನು ಮುಷ್ತಾಕ್ ಪ್ರಶ್ನಿಸುವ ಮನೋಭಾವದವರು: ಸಾಹಿತಿ ವಸುಧೇಂದ್ರ ಬಣ್ಣನೆ
ಅನ್ಯ ಧರ್ಮ, ಅನ್ಯ ದೇಶ, ಅನ್ಯ ಭಾಷೆಯ ಬದಲು ತನ್ನ ಧರ್ಮದ ನ್ಯೂನತೆಗಳನ್ನು ಪ್ರಶ್ನಿಸಿದವರು. ಈ ರೀತಿಯ ಸ್ವವಿಮರ್ಶೆ ಸೃಜನಶೀಲ ಬರವಣಿಗೆ ಮೂಲಕ ಓದುಗರನ್ನು ತಲುಪುತ್ತದೆ .
ನಾಡಗೀತೆ ಶತಮಾನೋತ್ಸವ ಸರ್ಕಾರ ಆಯೋಜಿಸಲಿ: ಸಾಹಿತಿ ಪ್ರೊ ಅರವಿಂದ ಮಾಲಗತ್ತಿ ಅಭಿಮತ;
ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡುವ ವೇಳೆಗೆ ಸರಿಯಾಗಿ ಸಭಿಕರಿಗೆಲ್ಲ ಜೀರಾ ಜ್ಯೂಸ್, ಮೈಸೂರು ಪಾಕ್‌ವಿತರಿಸಲಾಯಿತು. ಇದರಿಂದಾಗಿ ಅವುಗಳನ್ನು ಪಡೆದುಕೊಳ್ಳಲು ಅನೇಕರು ಮುಗಿಬಿದ್ದರು.
ಅನ್ನಪೂರ್ಣೇಶ್ವರಿ ಋಷಿ ತಪೋ ಕ್ಷೇತ್ರದಲ್ಲಿ ದಸರಾ ಮಹೋತ್ಸವ
ಹಾರೋಹಳ್ಳಿ: ತಾಲೂಕಿನ ಮರಳವಾಡಿ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಋಷಿ ತಪೋ ಕ್ಷೇತ್ರದಲ್ಲಿ 2025ನೇ ಸಾಲಿನ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
< previous
1
...
1017
1018
1019
1020
1021
1022
1023
1024
1025
...
14739
next >
Top Stories
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ದುನಿಯಾ ವಿಜಯ್ ನನ್ನನ್ನು ಗ್ರೇಟ್ ಅಂದ್ರು: ಬೃಂದಾ ಆಚಾರ್ಯ