• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗಾಳಿ ಮಳೆ ಆರ್ಭಟ : ಧರೆಗುರುಳಿದ ಮರಗಳು
ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆ ಮಳೆಯಾಗಿ ಬೃಹತ್‌ ಮರದ ಕೊಂಬೆ ಧರೆಗುರುಳಿದೆ.
ಮಳೆಗೆ ಕೆರೆ ಅಂಚಿನ 20ಕ್ಕೂ ಹೆಚ್ಚು ಮನೆಗಳು ಜಲಾವೃತ
ಬೆಂಗಳೂರಿನ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಉಪ್ಪಿನಂಗಡಿಯಲ್ಲಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡ ರಚನೆ
ಕಾರ್ಯಾಚರಣೆಗೆ ಬಳಸುವ ಎರಡು ರಬ್ಬರ್ ದೋಣಿ, ಎರಡು ಇಂಜಿನ್‌ ದೋಣಿ, ಲೈಫ್‌ ಜಾಕೆಟ್‌, ಆಸ್ಕ ಲೈಟ್, ಮರಕತ್ತರಿಸುವ ಯಂತ್ರ ಸೇರಿದಂತೆ ಎಲ್ಲ ರಕ್ಷಣಾ ಸಲಕರಣೆಗಳನ್ನು ಚೂಂತಾರು ಪರಿಶೀಲನೆ ನಡೆಸಿದರು
ವಿದ್ಯಾರ್ಥಿಗಳ ವಿನಯದಿಂದ ಯಶಸ್ಸು ನಿಶ್ಚಿತ: ಐಆರ್‌ಎಸ್‌ ಅಧಿಕಾರಿ ಎಚ್.ಜಿ.ದರ್ಶನ್‌ ಕುಮಾರ್
ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಸತತ ಪರಿಶ್ರಮದ ಜತೆಗೆ ವಿನಯ, ವಿಧೇಯತೆ, ಸಹನೆ, ಶಿಸ್ತು ಮೈಗೂಡಿಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು ಎಂದು ಜಿಲ್ಲಾ ಆದಾಯ ತೆರಿಗೆ ವಿಭಾಗದ ಐಆರ್‌ಎಸ್‌ ಅಧಿಕಾರಿ ಎಚ್.ಜಿ.ದರ್ಶನ್‌ ಕುಮಾರ್ ತಿಳಿಸಿದರು. ಅರಸೀಕೆರೆಯಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವ ಶಾಂತಿಗೆ ಯೋಗವೇ ಮಂತ್ರ: ಯೋಗರತ್ನ ಶಾಂತಲಿಂಗೇಶ್ವರ ಶ್ರೀ
ಕಾರ್ಯಕ್ರಮದಲ್ಲಿ ಮಾಚೋಹಳ್ಳಿ ಅರಿವಿನ ಮಂದಿರದ ಕಾಂತರಾಜ ಗುರುಗಳ ಶಿಷ್ಯರಾದ ರಾಶಿ ಯೋಗ ಬಳಗ, ಮಾಲೂರಿನ ವಿವೇಕಾನಂದ ಯೋಗ ಬಳಗ, ಪುರಾತನ ಸಂಸ್ಕಾರ ಶಿಬಿರದ ಯೋಗಪಟುಗಳು, ನೆಲಮಂಗಲ ಮಹಿಳಾ ಬಳಗ, ಸಮಾಧಾನದ ಶಿಷ್ಯ ಮಂಡಳಿ ಹಾಗೂ ಕೆರೆಕತ್ತಿಗನೂರು, ಕೆಂಕೆರೆಪಾಳ್ಯ, ಕುದೂರು ಮುಂತಾದ ಸುತ್ತಮುತ್ತಲ ಗ್ರಾಮಸ್ಥರು ಯೋಗಾಭ್ಯಾಸ ನಡೆಸಿದರು.
ಭಾರೀ ಮಳೆಗೆ ಒಡೆದು ಹೋದ ಕಾಲುವೆ
ಕಡೂರು ತಾಲೂಕಿನ ಸ್ವಾಮಿ ಕಟ್ಟೆ ಗ್ರಾಮದಲ್ಲಿ ಲೋಕೇಶಪ್ಪ ಎಂಬುವರಿಗೆ ಸೇರಿದ ಮನೆಯು ಮಳೆಯಿಂದಾಗಿ ಗೋಡೆ ಕುಸಿದು ಬಿದ್ದಿರುವುದು
ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ ತರಬೇತಿ ಅಗತ್ಯ
ಪದವಿ ಹಂತದ ವಿದ್ಯಾರ್ಥಿಗಳ ವಿಷಯಗಳಲ್ಲಿನ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ಉತ್ತಮ ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ ತರಬೇತಿ ನೀಡುವುದು ಅಗತ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
(ಮಿಡಲ್‌) ಮಲೆನಾಡನ್ನು ನಾಚಿಸುತ್ತಿರುವ ಮಿಂಚು ಬಂಡೆ ಜಲಪಾತ
ತಾಲೂಕಿನ ದೇವಸಮುದ್ರ ಹೋಬಳಿಯ ಕೆಳಗಳ ಕಣಿವೆ ಸಮೀಪದಲ್ಲಿರುವ ಮಿಂಚು ಬಂಡೆಯಲ್ಲಿ ಜಲ ಪಾತವನ್ನ ಪ್ರತಿಬಿಂಬಿಸುವಂತೆ ನೀರು ದುಮ್ಮಿಕ್ಕುತ್ತಿದೆ.
1974ರ ಬ್ಯಾಚ್‌ ಎಸ್ಎಸ್‌ಎಲ್ಸಿ ವಿದ್ಯಾರ್ಥಿಗಳಿಂದ ಗುರುವಂದನೆ
ಅಂಜುಮನ್ ಶಿಕ್ಷಣ ಸಂಸ್ಥೆಯ ಇಳಕಲ್ಲಿನ ಎಸ್‌.ಎಂ.ಎಸ್‌. ಖಾದ್ರಿ ಪ್ರೌಢಶಾಲೆಯಲ್ಲಿ ೧೯೭೪ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ವಿದ್ಯಾರ್ಥಿಗಳು ಗುರುವಂದನೆ ಹಾಗೂ ಸುವರ್ಣ ಮಹೋತ್ಸವ ಸ್ನೇಹ ಸಮ್ಮಳನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶಿಕ್ಷಕ ಮತದಾರರ ಶುಭ ಆರೈಕೆ: 4ನೇ ಬಾರಿ ವಿಪ ಸೌಭಾಗ್ಯ
ಚಳ್ಳಕೆರೆ ನಗರದ ನಗರದ ಬಾಪೂಜಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಶಿಕ್ಷಕರ ಸ್ನೇಹಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈ.ಎ.ನಾರಾಯಣಸ್ವಾಮಿ ಮಾತನಾಡಿದರು.
  • < previous
  • 1
  • ...
  • 10907
  • 10908
  • 10909
  • 10910
  • 10911
  • 10912
  • 10913
  • 10914
  • 10915
  • ...
  • 14739
  • next >
Top Stories
ಅಧಿಕಾರ ಕೊಟ್ಟಿರುವುದು 5 ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ
ಕೊಟ್ಟ ಮಾತನ್ನು ಎಂದೂ ಸಿಎಂ ತಪ್ಪೋಲ್ಲ : ಡಿಕೆಸು
ದಿಲ್ಲಿ ಹೋಗಿದ್ದು ಯಾರು? ಏಕೆ? ಗೊತ್ತಿಲ್ಲ : ಡಿಕೆಶಿ
ರಾಷ್ಟ್ರಪತಿ, ಗೌರ್‍ನರ್‌ಗೆ ಕಾಲಮಿತಿ ಹೇರುವುದಕ್ಕೆ ಆಗದು : ಸುಪ್ರೀಂಕೋರ್ಟ್‌
ಧರ್ಮದ ಹೆಸರಲ್ಲಿ ಒತ್ತುವರಿ ಸಹಿಸಲಾಗದು: ಹೈಕೋರ್ಟ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved