ಉತ್ಸವಗಳ ನೆಪದಲ್ಲಿ ನದಿ ನೀರು ಕಲುಷಿತ: ಯೋಗೇಂದ್ರ ಆತಂಕಭಾರತೀಯ ಪರಂಪರೆಯಲ್ಲಿ ಜನರು ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ಉದ್ದೇಶದಿಂದ ನದಿ, ಬೆಟ್ಟ, ಗುಡ್ಡ ಇತ್ಯಾದಿಗಳನ್ನು ಆರಾಧಿಸುತ್ತಿದ್ದರು. ಇತ್ತೀಚೆಗೆ ಕುಂಭಮೇಳ, ಗಣೇಶ ಹಬ್ಬಗಳಲ್ಲಿ ಪೂಜಾ ವಸ್ತುಗಳು ಮತ್ತು ಗಣೇಶ ಮೂರ್ತಿಗಳನ್ನು ನದಿಗಳಲ್ಲಿ ವಿಸರ್ಜಿಸುವ ಮೂಲಕ ನದಿ ನೀರನ್ನು ಕಲುಷಿತಗೊಳಿಸುತ್ತಿದ್ದಾರೆ