ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹೋಳಿ ಓಕುಳಿಗೆ ರಂಗೇರಿದ ಹುಬ್ಬಳ್ಳಿ
ರಂಗುರಂಗಿನ ಹೋಳಿ ಹಬ್ಬಕ್ಕೆ ಹು-ಧಾ ಮಹಾನಗರದಲ್ಲಿ ಸಿದ್ಧರಾಗಿದ್ದು, ಸೋಮವಾರ ನೂರಾರು ಕಡೆಗಳಲ್ಲಿ ರತಿ-ಕಾಮಣ್ಣರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೋಳಿಹಬ್ಬಕ್ಕೆ ಚಾಲನೆ ನೀಡಲಾಯಿತು.
ಸರಳ ಸಾಮೂಹಿಕ ವಿವಾಹ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 7 ಜೋಡಿ ವಧು-ವರರು
ನಾಡದೇವತೆ ದೇವೀರಮ್ಮನವರ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ಹಾಗೂ ಸರಳ ಸಾಮೂಹಿಕ ವಿವಾಹ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ರಾಜ್ಯದಲ್ಲಿ ಯಾವುದೇ ಅನುದಾನ, ಕಾರ್ಯಕ್ರಮಗಳ ಶಿಲಾನ್ಯಾಸ ನಡೆದಿಲ್ಲ: ಬ್ರಿಜೇಶ್ ಚೌಟ ಆರೋಪ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದ ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಅನುದಾನ, ಕಾರ್ಯಕ್ರಮಗಳ ಶಿಲಾನ್ಯಾಸ ನಡೆದಿಲ್ಲಎಂದು ಆರೋಪಿಸಿದರು.
ರೈತರನ್ನು ಸಂಘಟಿಸಿ ಹೋರಾಟ ಮನೋಭಾವನೆ ಬೆಳೆಸಿ: ಎಚ್.ಆರ್.ನವೀನ್ ಕುಮಾರ್
ಬಡ ರೈತರು ಮತ್ತು ಕೃಷಿ ಕೂಲಿಕಾರರ ಒಗ್ಗಟ್ಟಿನ ಆಧಾರದ ಮೇಲೆ ಇಡೀ ರೈತ ಸಮೂಹ ನಿಂತಿದೆ. ಆ ಮೂಲಕ ರೈತ ಚಳವಳಿಯ ಗುರಿ ಮುಟ್ಟಲು ಸಾಧ್ಯ. ಕೆಲವೇ ಕೆಲವು ಆಸಕ್ತ ವ್ಯಕ್ತಿಗಳಿಗೆ ಸಂಘಟನೆಯನ್ನು ಸೀಮಿತಗೊಳಿಸದೇ ವಿಶಾಲಗೊಳಿಸಬೇಕು. ಸಾಮೂಹಿಕ ಸದಸ್ಯತ್ವವೇ ಸಂಘಟನೆಯ ಜೀವಾಳವಾಗಿದೆ.
ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ: ಆರ್.ವಿ. ವಿಶ್ವನಾಥ್
ಪರೀಕ್ಷೆಯು ವಿದ್ಯಾರ್ಥಿಗಳ ಸತತ ವಿದ್ಯಾಭ್ಯಾಸದ ಫಲವನ್ನು ಪರೀಕ್ಷಿಸುವ ಒಂದು ಪ್ರಮುಖ ಘಟ್ಟವಾಗಿದ್ದು ಇದು ವಿದ್ಯಾರ್ಥಿಗಳ ದಿಕ್ಕನ್ನೇ ಬದಲಾಯಿಸುವ ಅವರ ಜೀವನವನ್ನು ಉಜ್ವಲ ಗೊಳಿಸುವ ಮೊದಲ ಹಂತದ ಪರೀಕ್ಷೆ. ಇಂತಹ ಪರೀಕ್ಷೆಯಲ್ಲಿ ತಾವೆಲ್ಲರೂ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಯಶಸ್ಸನ್ನು ಕಾಣಬೇಕು
ಕಾರ್ಕಳ, ಹೆಬ್ರಿ ರಸ್ತೆಗಳು ಧೂಳುಮಯ!
ಕಾರ್ಕಳ ತಾಲೂಕು ಹಾಗೂ ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಶಿವಪುರ, ಪಾಡಿಗಾರ ಹಾಗೂ ಮುಳ್ಳುಗುಡ್ಡೆ, ಬಿಕರ್ನಕಟ್ಟೆ, ಸಾಣೂರು ಮುಖ್ಯರಸ್ತೆ, ಬೈಪಾಸ್, ಮಾಳ ರಸ್ತೆಯಲ್ಲಿ ಸಾಗುವುದೇ ಕಷ್ಟವಾಗಿದೆ.
ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪ: ಸಾಗರ ಖಂಡ್ರೆ
ಬೀದರ್ ಅಭಿವೃದ್ಧಿಗೆ ನನ್ನದೇ ಆದ ಗುರಿಯಿದೆ. ಭಾಲ್ಕಿ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್‌ನ ಅಭ್ಯರ್ಥಿ. ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಪ್ರೋತ್ಸಾಹಿಸುವ ಹಿನ್ನೆಲೆ ನನ್ನ ಪುತ್ರ ಸಾಗರ ಖಂಡ್ರೆ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
1 ಟಿಎಂಸಿ ನೀರು ಹರಿಸಲು ಡಿಸಿಎಂ ಸೂಚನೆ
ವಿಜಯಪುರ: ಇಂಡಿ, ಚಡಚಣ ಮತ್ತು ಅಫಜಲಪುರ ತಾಲೂಕಿನ ಭೀಮಾ ನದಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ಸಲುವಾಗಿ ಐಬಿಸಿ (ಇಂಡಿ ಬ್ರ್ಯಾಂಚ್ ಕ್ಯಾನಲ್) ಮುಖಾಂತರ 1.5 ಟಿಎಂಸಿ ನೀರನ್ನು ಹಾಗೂ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1.5 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸುವ ಕುರಿತು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಅವರು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ 1 ಟಿಎಂಸಿ ನೀರು ಬಿಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶಿವಯೋಗಿಗಳ ಮಾತುಗಳಿಂದ ಒಳ್ಳೆಯ ಸಂದೇಶ
ಐಗಳಿ: ನಾಡಿನ ಸಂತರು ಶರಣರು ಶಿವಯೋಗಿಗಳ ಮಾತುಗಳಿಂದ ನಮಗೆ ಒಳ್ಳೆಯ ಸಂದೇಶ ಹೇಳಿದ್ದಾರೆ ಎಂದು ತೆಲಸಂಗದ ವೀರೇಶ ದೇವರು ನುಡಿದರು. ಸ್ಥಳೀಯ ರಾಚೋಟೇಶ್ವರ ಸ್ವಾಮೀಜಿ ಜಾತ್ರೆಯ ನಿಮಿತ್ತ ಪ್ರಥಮ ದಿ.ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಪ್ರಮಥರು ಸಮಾನತೆ ಸಾರಿದರು. ಅಂತಹವರಲ್ಲಿ ಶಿವಯೋಗಿಗಳಾದ ಲಿಂ.ರಾಚೋಟೇಶ್ವರ ಸ್ವಾಮೀಜಿ ಕೋಡಾ ಒಬ್ಬರು. ಇವರು ಮಾಡಿದ ಅನೇಕ ಪವಾಡಗಳು ತಮಗೆಲ್ಲ ಗೊತ್ತಿದೆ. ಅವರ ಮಾರ್ಗದರ್ಶನದಲ್ಲಿ ನೀವೆಲ್ಲರೂ ನಡೆಯಿರಿ ಎಂದರು.
ಬೀದರ್‌ನಲ್ಲಿ ರಂಗೇರಿದ್ದ ರಂಗಿನಾಟ: ಕುಣಿದು ಕುಪ್ಪಳಿಸಿದ ಯುವ ಪಡೆ!
ರಂಗುರಂಗಿನಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳು. ಬೀದರ್ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಭಜ೯ರಿ ಓಕುಳಿಯಾಟ, ಭಾರಿ ಸಂಭ್ರಮ. ರಂಗು ತುಂಬಿದ ಗಡಿಗೆಗಳನ್ನು ಒಡೆಯಲು ಒಬ್ಬರ ಮೇಲೊಬ್ಬರು ಹತ್ತಿ ಹರಸಾಹಸ ಪಡುತ್ತಿದ್ದ ಯುವಕರ ಪಡೆ.
< previous
1
...
12045
12046
12047
12048
12049
12050
12051
12052
12053
...
14638
next >
Top Stories
ಕೇಂದ್ರದ ಅನ್ಯಾಯ ಬಗ್ಗೆ ಜೆಡಿಎಸ್, ಬಿಜೆಪಿ ಸಂಸದರಿಂದ ಮೌನ : ಸಿಎಂ
ವೋಟ್ ಚೋರಿ ಸುಳ್ಳು ಸಂಕಥನ ಸೃಷ್ಟಿಸಿದ್ದ ಕಾಂಗ್ರೆಸ್‌ಗೆ ಬಿಹಾರದಲ್ಲಿ ತಕ್ಕಪಾಠ : ಎಚ್ಡಿಕೆ
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆಗೆ ತಣ್ಣೀರು?
ದೇಸಿ ಜ್ಞಾನ ಪರಿಸುತ್ತಿರುವ ಕನ್ನಡ ವಿವಿ ಪ್ರಸಾರಾಂಗ
ನಿರ್ದೇಶಕರು ತಮ್ಮೂರಿನ ಕತೆ ಹೇಳಿದ್ದಾರೆ : ಮಾರ್ನಮಿ ಚಿತ್ರದ ಬಗ್ಗೆ ಕಿಚ್ಚ ಸುದೀಪ್