ಸಿರಿಧಾನ್ಯಗಳ ಮೌಲ್ಯವರ್ಧನೆ ಬಳಕೆಯಿಂದ ರೋಗಗಳು ಮಾಯಮೌಲ್ಯವರ್ಧಿತ ಬೆಳೆ ಕಾಳುಗಳಿಂದ ಆರೋಗ್ಯ ಸಧೃಡವಾಗಿ ಇಟ್ಟುಕೊಳ್ಳಬಹುದು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಶೇಂಗಾ ಬೆಳೆ ಆಯ್ಕೆಯಾಗಿದೆ. ಶೇಂಗಾದಿಂದ ಎಣ್ಣೆ, ಚಿಕ್ಕಿ, ಹಿಂಡಿ, ಕೇಕ್ ಮತ್ತು ಪೀನಟ್ ಬಟರ್ ತಯಾರಿಸಬಹುದು. ಇದರಲ್ಲಿ ಪ್ರೋಟೀನ್ ಅತೀ ಹೇರಳವಾಗಿ ಇರುತ್ತದೆ.