ವಾರ್ಷಿಕೋತ್ಸವ, ಆಟಿಡ್ ಪಡ್ಸಲೆದ ಪೊರ್ಲು ಉದ್ಘಾಟನೆಕಿನ್ನಿಗೋಳಿಯ ರಾಜರತ್ನಪುರ ಸರಾಪ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ-ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜ 18 ನೇ ವಾರ್ಷಿಕೋತ್ಸವ ಹಾಗು ಆಟಿಡ್ ಪಡ್ಸಲೆದ ಪೊರ್ಲು ಕಾರ್ಯಕ್ರಮವನ್ನು ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಉದ್ಘಾಟಿಸಿದರು.