ಚನ್ನಗಿರಿ, ಜಗಳೂರು, ಹೊನ್ನಾಳಿ ಹಿಂದುಳಿದ ಪ್ರದೇಶದಾವಣಗೆರೆ ಜಿಲ್ಲೆಯು ಅಭಿವೃದ್ಧಿ ಹೊಂದಿದ ಪ್ರದೇಶವಾದರೂ, ಚನ್ನಗಿರಿ ಹಿಂದುಳಿದಿದ್ದರೆ, ಜಗಳೂರು, ಹೊನ್ನಾಳಿ ಅತಿ ಹಿಂದುಳಿದ ತಾಲೂಕು ಪ್ರದೇಶಗಳಾಗಿವೆ ಎಂದು ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗ ಅಧ್ಯಕ್ಷ, ಆರ್ಥಿಕ ತಜ್ಞ ಡಾ. ಪ್ರೊ. ಎಂ.ಗೋವಿಂದರಾವ್ ಹೇಳಿದರು.