ಬಸವಣ್ಣ ವಚನಗಳಿಂದ ದೇಶಕ್ಕೆ ಶಾಂತಿ ನೆಮ್ಮದಿ ಸಿಗಲಿದೆ: ಪ್ರಾಚಾರ್ಯ ಡಾ ಪಂಡಿತ ಬಿ.ಕೆಕಲ್ಯಾಣನಾಡಿನ ಸಮಾನತೆಯ ಹರಿಕಾರ ಸಮ ಸಮಾಜದ ಕ್ರಾಂತಿಕಾರಿ, ಭಕ್ತಿ ಬಂಡಾರಿ ೧೨ನೇ ಶತಮಾನದ ಬಸವಣ್ಣನವರು ತಮ್ಮ ಭಕ್ತಿಪ್ರಧಾನ ವಚನಗಳಿಂದ ಸಮಾಜ ಸುಧಾರಣೆ ಮಾಡಿ, ಸಮಾಜದ ಏಳಿಗೆಗೆ ದುಡಿದ ಮಹಾನ್ ಸುಧಾರಣೆಗಾರ ಆಗಿದ್ದರು ಎಂದು ಸೇಡಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಪಂಡಿತ.ಬಿ.ಕೆ ಹೇಳಿದರು.