ಡಿಸಿ, ಎಸಿ, ತಹಸೀಲ್ದಾರ್‌ಗೆ ಕಸ ಕೋರಿಯರ್ ಪಟ್ಟಣ ಹಾಗೂ ಸಂತೆಗೆ ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿ ನಡೆದಿರುವ ರೈತರ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಮುಂದುವರೆದಿದ್ದು ಸೋಮವಾರ ತುಮಕೂರು ಜಿಲ್ಲಾಧಿಕಾರಿ, ತಿಪಟೂರು ಎಸಿ, ಜಿಕ್ಕನಾಯಕನಹಳ್ಳಿ ತಹಸೀಲ್ದಾರ್ ಗಳಿಗೆ ಕಸವನ್ನು ಕೊರಿಯರ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.