ವೃತ್ತಿ ಕೌಶಲ ಪಡೆದು ಸ್ವಾಲಂಬಿ ಬದುಕು ಕಟ್ಟಿಕೊಳ್ಳಿಬೆಂಗಳೂರಿನ ಗಾಣಿಗ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್‌ನ ನಾಗರಾಜಶೆಟ್ಟಿ ಇಂತಹ ಸಮುದಾಯಕ್ಕೆ ನೆರವಾಗುವ ಕೆಲಸಗಳನ್ನು ಹಲವಾರು ವರ್ಷಗಳ ಹಿಂದಿನಿಂದಲೇ ಮಾಡುತ್ತಿದ್ದಾರೆ, ಬಡವರ ಮಕ್ಕಳ ಶಿಕ್ಷಣಕ್ಕೂ ನೆರವಾಗುತ್ತಿದೆ. ಮಾಜಿ ಸಭಾಪತಿ ಸುದರ್ಶನ್‌ರ ಪ್ರಯತ್ನ, ಹಿಂದುಳಿದ ವರ್ಗಗಳ ಮೇಲಿನ ಸಿಎಂ ಸಿದ್ದರಾಮಯ್ಯರ ಕಾಳಜಿಯಿಂದಾಗಿ ಗಾಣಿಕ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದೆ,