ಕುಂದಾಪುರ: ವಿದ್ಯಾರಣ್ಯ ಶಾಲೆಯ ಪ್ರಾವ್ಯ ಶೆಟ್ಟಿಗೆ 3ನೇ ರ್ಯಾಂಕ್ವಿದ್ಯಾರ್ಥಿನಿ ಪ್ರಾವ್ಯ ಪಿ. ಶೆಟ್ಟಿ 625ಕ್ಕೆ 623 ಅಂಕಗಳಿಸಿ 3ನೇ ರ್ಯಾಂಕ್ ಪಡೆದಿದ್ದಾಳೆ. ಅಲ್ಲದೇ ಆಯುಷ್ ಯು. ಶೆಟ್ಟಿ 622 ಅಂಕಗಳೊಂದಿಗೆ 4ನೇ, ಅನುಶ್ರೀ 620 ಅಂಕಗಳೊಂದಿಗೆ 6ನೇ, ಅಪೇಕ್ಷಾ ಶೆಟ್ಟಿ 619 ಅಂಕಗಳೊಂದಿಗೆ 7ನೇ, ಸುಖಿ ಎಸ್. ಶೆಟ್ಟಿ 618 ಅಂಕಗಳೊಂದಿಗೆ 8ನೇ, ದರ್ಶನ್ ಕೆ.ಯು. 616 ಅಂಕಗಳೊಂದಿಗೆ 10ನೇ ರ್ಯಾಂಕ್ ಪಡೆದಿದ್ದಾರೆ.