ಪೊಲೀಸ್ ಎಂದರೆ ಭಯವಲ್ಲ, ಜನಸ್ನೇಹಿ: ಶಾಸಕ ಕೆ.ಎಸ್.ಆನಂದ್ಕಡೂರು, ಪೊಲೀಸ್ ಎಂದರೆ ಭಯವಲ್ಲ, ಭರವಸೆ ನೀಡುವ ಜನಸ್ನೇಹಿಯಾಗಿ ನಿಮ್ಮ ಮನೆಗಳಿಗೆ ಬಂದು ಕುಂದುಕೊರತೆಗಳನ್ನು ಸಮಸ್ಯೆ ಆಲಿಸಿ, ಸೂಕ್ತ ಪರಿಹಾರ ನೀಡುವ ಬಂಧುಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ರಾಜ್ಯ ಸರ್ಕರದ ನಿರ್ದೇಶನದಂತೆ ಮನೆಮನೆಗೆ ಪೊಲೀಸ್ ಅಭಿಯಾನ ನಡೆಯುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.