ಭವಿಷ್ಯದ ಮಕ್ಕಳ ಬದುಕಿಗಾಗಿ ಉತ್ತಮ ಶಿಕ್ಷಣ, ಸಂಸ್ಕಾರ ಅಗತ್ಯ-ರವಿಬಾಬು ಪೂಜಾರಭವಿಷ್ಯದ ಮಕ್ಕಳ ಬದುಕಿಗಾಗಿ ಉತ್ತಮ ಶಿಕ್ಷಣ ಸಂಸ್ಕಾರ ತೀರ ಅಗತ್ಯವಿದ್ದು, ನಾವು ಮಕ್ಕಳಿಗೆ ಆಸ್ತಿ ಮಾಡಲು ಹೊರಟಿದ್ದೇವೆ, ಆದರೆ ಮಕ್ಕಳನ್ನೇ ಆಸ್ತಿ ಮಾಡುವತ್ತ ಎಲ್ಲರ ಚಿತ್ತ ಮುಂದಾಗಬೇಕು ಎಂದು ನ್ಯಾಯವಾದಿ ರವಿಬಾಬು ಪೂಜಾರ ತಿಳಿಸಿದರು.