ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ನಕಲಿ ಟೊಮೆಟೋ ಬೀಜ ಪೂರೈಕೆ: ರೈತರಿಗೆ ಅಪಾರ ನಷ್ಟ
ಟೇಕಲ್ ವ್ಯಾಪ್ತಿ ಹಳೇಪಾಳ್ಯ ಗ್ರಾಮದ ರೈತ ಮುನಿರೆಡ್ಡಿ ಒಂದು ಎಕರೆ, ವೆಂಕಟರೆಡ್ಡಿ ಒಂದೂಕಾಲು ಎಕರೆ ಹಾಗೂ ಕೆಂಪಸಂದ್ರ ರೈತ ಮುನಿನಾಗಪ್ಪ ಒಂದು ಕಾಲು ಎಕರೆ ಪ್ರದೇಶದಲ್ಲಿ ಉತ್ತಮ ಫಸಲು ನೀಡುತ್ತಿದೆ ಎಂದು ಆದಿರಾಜ್ ಕಂಪನಿ ಟೊಮೆಟೋ ಬೆಳೆದಿದ್ದಾರೆ.
ತಿಪ್ಪಸಂದ್ರದ ನಾಗಿಣಿ ಕೆರೆ ಬಾಗಿನ ಅರ್ಪಣೆ
ಮಾಗಡಿ: ತಾಲ್ಲೂಕಿನಲ್ಲಿ ಉತ್ತಮ ಮಳೆ ಆಗುತ್ತಿದ್ದು ತಿಪ್ಪಸಂದ್ರದ ನಾಗಿಣಿಕೆರೆ ಕೋಡಿ ಬಿದ್ದಿದ್ದು ಗ್ರಾಮಸ್ಥರಿಂದ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಸಾಮಾಜಿಕ,ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ 2 ನೇ ಸ್ಥಾನ: ಎಚ್.ಎಸ್.ಕೀರ್ತನಾ
ನರಸಿಂಹರಾಜಪುರ, ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ 2 ನೇ ಸ್ಥಾನಕ್ಕೆ ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ತಿಳಿಸಿದರು.
ಬಲಿಪಾಡ್ಯಮಿಗೆ ಬಸ್ತಿಮಠದಲ್ಲಿ ಶ್ರೀಗಳಿಂದ ಗೋವಿಗೆ ಪೂಜೆ
ನರಸಿಂಹರಾಜಪುರ, ಬಲಿಪಾಡ್ಯಮಿಯ ಬುಧವಾರ ಎಲ್ಲಾ ಕಡೆ ದೀಪಾವಳಿ ಸಂಭ್ರಮ, ಪಟಾಕಿ ಸಿಡಿತ ಹಾಗೂ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.
ಹಿರಿಯ ಕಲಾವಿದನ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು
ಹೊಸಕೋಟೆ: ಹಿರಿಯ ಕಲಾವಿದ ವಳಗೆರೆಪುರ ರಾಮಾಂಜಿನಪ್ಪನವರ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ತಾಲೂಕು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಟರಾಜ್ ಎಂಎನ್‌ಆರ್ ತಿಳಿಸಿದರು.
ತಂದೆ-ತಾಯಿ ಸೇವೆಯಿಂದ ಬದುಕು ಸಾರ್ಥಕ: ಸಿ.ಎಸ್.ಪುಟ್ಟರಾಜು
ವಿದ್ಯಾವಂತರೇ ಇಂದು ವೃದ್ಧಾಪ್ಯದಲ್ಲಿರುವ ತಂದೆ-ತಾಯಿಯನ್ನು ಅನಾಥಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಅವರು ಒಂಟಿಯಾಗಿ ಜೀವನ ನಡೆಸುವಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಅವರನ್ನು ಆರೈಕೆ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಇದು ಒಳ್ಳೆಯ ಸಂಸ್ಕಾರವಲ್ಲ. ತಂದೆ-ತಾಯಿಯ ಕಣ್ಣಲ್ಲಿ ನೀರು ತರಿಸುವ ಮಕ್ಕಳು ಬದುಕಿದ್ದೂ ಸತ್ತಂತೆಯೇ.
ನಾಲಾ ಜಾಗ ಭೂ ಪರಿವರ್ತನೆ: ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. ೪೪ರಲ್ಲಿ ೨.೧೩ ಎಕರೆ ವಿಸ್ತೀರ್ಣದ ಜಮೀನಿಗೆ ಸರ್ಕಾರಿ ನಾಲಾ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿದ್ದಾರೆನ್ನಲಾದ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ಅನುಮತಿ ನೀಡಿದ್ದಾರೆ.
ರಸ್ತೆ ಅಪಘಾತ: ಮೂವರು ಯುವಕರ ದುರ್ಮರಣ
ಕನಕಪುರ: ಆಟೋ ಮತ್ತು ಟೆಂಪೋ ನಡುವಿನ ಮುಖಾಮುಖಿ ಅಪಘಾತದಲ್ಲಿ ಮೂವರು ಸಾವನ್ನಪ್ಪಿ, ಓರ್ವ ಬದುಕುಳಿದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಮೈಸೂರು ರಸ್ತೆಯ ಹೊನ್ನಿಗನಹಳ್ಳಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಮಂಡ್ಯ ಜಿಲ್ಲೆಯಿಂದ ಮತ್ತೊಂದು ಯಶಸ್ವಿ ಡೆಕಾಯ್ ಆಪರೇಷನ್..!
ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಡೆಕಾಯ್ ಆಪರೇಷನ್ ಆರಂಭಿಸಿದ್ದೇ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಈವರೆಗೆ ನಡೆಸಿದ ಎರಡು ಆಪರೇಷನ್‌ಗಳು ಯಶಸ್ಸು ಕಂಡಿದ್ದವು. ಇದೀಗ ಮೂರನೇ ಆಪರೇಷನ್ ಕೂಡ ಸಕ್ಸಸ್ ಆಗಿದೆ.
ಹಲಗೂರು ಬಳಿ ೬ ಅಡಿ ಉದ್ದದ ಹೆಬ್ಬಾವು ಸಂರಕ್ಷಣೆ
ಹಲಗೂರು ಸಮೀಪದ ಕೊನ್ನಾಪುರ ಗ್ರಾಮದ ಮಹೇಶ ಎಂಬುವರ ಅಂಗಡಿಯ ಬಳಿ ಮಂಗಳವಾರ ರಾತ್ರಿ ಎಂಟು ಅಡಿ ಉದ್ದದ ಹೆಬ್ಬಾವನ್ನು ಉರುಗ ರಕ್ಷಕ ಕೃಷ್ಣ ಸಂರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
< previous
1
...
90
91
92
93
94
95
96
97
98
...
14324
next >
Top Stories
ಕ್ಯಾನ್ಸರ್ ಕಾರಕ ಎನ್ನುವುದು ಅಡಕೆಗೆ ಅಂಟಿದ ಕಳಂಕ : ಬೆಳೆಗಾರರಲ್ಲಿ ಆತಂಕ
ಯಾವುದೇ ಕ್ರಾಂತಿಗೆ ಕಾಂಗ್ರೆಸ್ ಹೈಕಮಾಂಡ್ ಬಿಡಲ್ಲ : ಸತೀಶ್
ಹಣಕಾಸು ಯೋಜನೆ ಮಾಡಲು 7 ಎಐ ಟೂಲ್‌ಗಳು
ಕಾಂಗ್ರೆಸಲ್ಲಿ ನವೆಂಬರ್ ಕ್ರಾಂತಿ ಖಚಿತ : ಅಶೋಕ್
ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಕೊಡಿ : ನರೇಂದ್ರಸ್ವಾಮಿ