ಮಳೆಯ ರೌದ್ರಾವತಾರಕ್ಕೆ ಕಾಫಿನಾಡು ತತ್ತರಚಿಕ್ಕಮಗಳೂರು, ಕಾಫಿಯ ನಾಡು ಮಹಾ ಮಳೆಗೆ ತತ್ತರಿಸುತ್ತಿದೆ. ದಿನೇ ದಿನೇ ಅನಾಹುತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಲೆನಾಡು ಮಾತ್ರ ವಲ್ಲ, ಬಯಲುಸೀಮೆಯ ಹಲವು ತೋಟ, ಹೊಲಗಳು ಜಲಾವೃತವಾಗಿವೆ. ಎಮ್ಮೆಯನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೋರ್ವ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.