25ಕ್ಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ 14ನೇ ನೋಟರಿಗಳ ಸಮ್ಮೇಳನ: ಸೈಯದ್ ಸಾಧಿಕ್ವಿಶ್ರಾಂತ ನ್ಯಾ. ವಿ.ಗೋಪಾಲಗೌಡರಿಂದ ಉದ್ಘಾಟನೆ. ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಸಂಘದ ಅಧ್ಯಕ್ಷ ಸೈಯದ್ ಸಾಧಿಕ್ ಹುಸೇನಿ ಮಾಹಿತಿ ನೀಡಿದರು.