ಅಂಬೇಡ್ಕರ್ ವೃತ್ತ ನಾಮಫಲಕ ಉದ್ಘಾಟನೆಪಟ್ಟಣದ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಸ್ಕಿ ರಸ್ತೆಯ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎನ್ನುವ ನಾಮಫಲಕವನ್ನು ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ, ಅಜಮೀರ ಬೆಳ್ಳಿಕಟ್ ಮತ್ತು ತಸ್ಲಿಂ ಮುಲ್ಲಾ, ದುರಗಪ್ಪ ಕಟ್ಟಿಮನಿ, ಗುಂಡಪ್ಪ ಗಂಗಾವತಿ, ಜಂಟಿಯಾಗಿ ಉದ್ಘಾಟಿಸುವ ಮೂಲಕ ನಾಮಫಲಕ ಅನಾವರಣಗೊಳಿಸಿದರು.