ಜಮೀನಿನ ಮೂಲ ಪಟ್ಟದಾರರಿಗೆ ಜೀವಬೆದರಿಕೆಜಿಲ್ಲೆಯ ದೇವದುರ್ಗ ಹೋಬಳಿಯ ಅಂಜಳ ಗ್ರಾಮದ ಸಿಮಾಂತರದ ಸರ್ವೆ ನಂಬರ್ 50/1/ಅ,54//, 35/3/ಆ, ಮತ್ತು 199/ರ ಒಟ್ಟು 11 ಎಕರೆ 2 ಗುಂಟೆ ಜಮೀನುಗಳಲ್ಲಿ ಬೆಳೆದ ಬೆಳೆಯನ್ನು ಬಿಡಿಸಿಕೊಳ್ಳಲು ಪೊಲೀಸರು ರಕ್ಷಣೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಆಗ್ರಹಿಸಿದರು.