ಗ್ರಾಮೀಣ ಭಾಗಕ್ಕೆ ವಿದ್ಯುತ್ ಕಡಿತ, ರೊಚ್ಚಿಗೆದ್ದ ರೈತರುಗ್ರಾಮೀಣ ಭಾಗಕ್ಕೆ ವಿದ್ಯುತ್ ಕಡಿತ, ರೊಚ್ಚಿಗೆದ್ದ ರೈತರುವಿಷ ಕುಡಿದು ರೈತ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು । 10 ತಾಸು ವಿದ್ಯುತ್ ಭರವಸೆ ನಂತರ ಹೋರಾಟ ವಾಪಸ್ಹೋರಾಟದಲ್ಲಿ ಒಣಗಿದ ಭತ್ತ, ಖಾಲಿ ತಟ್ಟೆ, ವಿಷಯ ಬಾಟಲ್ ಪ್ರದರ್ಶನ । ಜೆಸ್ಕಾಂ ಕಚೇರಿ ಮುತ್ತಿಗೆ, ರಸ್ತೆ ಸಂಚಾರ ತಡೆ