ಅಂಚೆ ಸೇವೆ ಹೆಸರಿನಲ್ಲಿ ವಂಚನೆ : ವೈದ್ಯರಿಂದ 21 ಲಕ್ಷ ರೂ. ಕಸಿದುಕೊಂಡ ಕಿಲಾಡಿಗಳುಭಾರತೀಯ ಅಂಚೆ ಸೇವೆಯ ಹೆಸರಿನಲ್ಲಿ ಕರೆ ಮಾಡಿ ವೈದ್ಯರೊಬ್ಬರಿಗೆ ಸುಮಾರು 21,37,530 ರೂಗಳನ್ನು ವಂಚಿಸಲಾಗಿದೆ. ವಂಚಕರು ವೈದ್ಯರ ಮೊಬೈಲ್ಗೆ ಕರೆ ಮಾಡಿ ಅಂತಾರಾಷ್ಟ್ರೀಯ ಪಾರ್ಸೆಲ್ ಹಿಂತಿರುಗಿ ಬಂದಿದೆ ಎಂದು ತಿಳಿಸಿ, ನಂತರ ಪೊಲೀಸ್ ಐಡಿ ಮತ್ತು ನಿಷಿದ ವಸ್ತುಗಳು ಪತ್ತೆಯಾಗಿವೆ ಎಂದು ಹೆದರಿಸಿದ್ದಾರೆ.