ಮಧ್ಯವರ್ತಿಗಳ ನಿಯಂತ್ರಣದಿಂದ ರೈತರಿಗೆ ಅನುಕೂಲ: ಎಚ್.ಎ.ನಾಗರಾಜ್ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆ ಬೇಸಾಯದಲ್ಲಿ ಜೈವಿಕ ಗೊಬ್ಬರಗಳು, ಜೈವಿಕ ಪೀಡೆ ನಾಶಕಗಳು ಮತ್ತು ಇತರೆ ಜೈವಿಕ ಪ್ರಚೋದಕಗಳನ್ನು ಹೆಚ್ಚು ಬಳಸಿ, ಬೆಳೆಯನ್ನು ಸಂರಕ್ಷಿಸಿಕೊಂಡು ರಾಸಾಯನಿಕ ಮುಕ್ತ ಫಸಲು ಪಡೆಯಬೇಕೆಂದು ಮಾಹಿತಿ ನೀಡಿದರು.