ನಂದಗುಡಿಯಲ್ಲಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣ: ಶಾಸಕ ಶರತ್ ಬಚ್ಚೇಗೌಡನಂದಗುಡಿ ಪ್ರಾಥಮಿಕ ಶಾಲೆ ಆವರಣದಲ್ಲಿಯೇ 40 ಲಕ್ಷ ರು. ಅನುದಾನದಲ್ಲಿ ರಾಜ್ಯಕ್ಕೇ ಮಾದರಿ ಕೇಂದ್ರ ನಿರ್ಮಿಸಲಾಗುವುದು. ಪ್ರತ್ಯೇಕ ಮಕ್ಕಳ ಕಲಿಕಾ ಕೇಂದ್ರ, ತಾಯಂದಿಯರ ಹಾರೈಕೆ, ಆಹಾರ ವಿತರಣಾ ಕೇಂದ್ರ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳು ಒಂದೇ ಕಟ್ಟಡದಲ್ಲಿ ಲಭ್ಯವಿರುತ್ತದೆ.