ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕ: ಶಾಸಕ ಶ್ರೀನಿವಾಸ್ ಪ್ರಸಾದ್ಶೈಕ್ಷಣಿಕ ವರ್ಷ ಆರಂಭವಾಗಿದೆ, ಪ್ರತಿವರ್ಷ ಶಾಸಕರು 20000 ನೋಟ್ ಪುಸ್ತಕಗಳನ್ನು ವಿತರಿಸುತ್ತಿರುವುದು ಸ್ವಾಗತಾರ್ಹ, ತಾಲೂಕಿನಲ್ಲಿ 9 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭ ಮಾಡಿದ್ದಾರೆ, 83 ಅತಿಥಿ ಶಿಕ್ಷಕರು, 1.83 ಕೋಟಿ ವೆಚ್ಚದ ಶಾಲಾ ಕಟ್ಟಡ ದುರಸ್ತಿ, 45 ಲಕ್ಷ ವೆಚ್ಚದ ನೋಟ್ ಪುಸ್ತಕ ವಿತರಣೆಯು ಶಾಸಕರ ಸಾರ್ಥಕ ಕಾರ್ಯ.