ಪರಿಸರ ಉಳಿಸಲು ಯುವಶಕ್ತಿ ಮುಂದಾಗಲಿ: ಸಾಮಾಜಿಕ ಚಿಂತಕ ವಿವೇಕಾನಂದಮನುಷ್ಯ ಸಂಸ್ಕೃತಿ ಮರೆಯಾಗಿ, ಗ್ರಾಹಕ ಸಂಸ್ಕೃತಿ ಎಲ್ಲೆಡೆ ರಾರಾಜಿಸುತ್ತಿದೆ. ಜೂಜಾಟ, ರಾಸಾಯನಿಕ ಪಾನೀಯಗಳ ಕುರಿತು ಜಾಹೀರಾತು ನೀಡುವ ನಮ್ಮ ಸಿನಿಮಾ ನಟರು, ದೇಹಕ್ಕೆ ಅವಶ್ಯಕವಾಗಿರುವ ಎಳನೀರು ಹಾಗೂ ಕಬ್ಬಿನಹಾಲಿನ ಬಗ್ಗೆ ಜಾಹೀರಾತು ನೀಡುವುದಿಲ್ಲ.