ಲೋಕಸಭೆ ಚುನಾವಣೆ ಎದುರಿಸಲು ಸಕಲ ರೀತಿಯಲ್ಲೂ ಸಿದ್ಧತೆಚುನಾವಣೆ ಸಂದರ್ಭದಲ್ಲಿ ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೂಲಿಬೆಲೆ, ಬೆಂಡಿಗನಹಳ್ಳಿ, ಇಂಡಿಗನಾಳ, ರಾಮಸಂದ್ರ ಗೇಟ್, ಕಟ್ಟಿಗೆನಹಳ್ಳಿ, ಬಾಗೂರು, ಹೊಸಕೋಟೆ ಟೋಲ್ ಪ್ಲಾಜಾ ಬಳಿ ಒಟ್ಟು ಏಳು ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ.