ಕನ್ನಡಕ್ಕೆ ಸಹೋದರತ್ವ ಬೆಸೆವ ಶಕ್ತಿ ಇದೆ: ಸೋಸಲೆರಾಮನಗರ: ಶಾಸನ ಹಾಗೂ ಸಾಹಿತ್ಯ ಆಧಾರದ ಮೇಲೆ ಸಾವಿರಾರು ವರ್ಷಗಳ ಚರಿತ್ರೆ ಹೊಂದಿರುವ ಕನ್ನಡ ಭಾಷೆಗೆ ಬಂಧುತ್ವ, ಸಹೋದರತ್ವ ಬೆಸೆಯುವ ಶಕ್ತಿ ಇದೆ ಎಂದು ಹಂಪಿ ಕನ್ನಡ ವಿಶ್ವವಿದಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಚರಿತ್ರೆ ವಿಭಾಗದ ನಿರ್ದೇಶಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಹೇಳಿದರು.