ವಿಘ್ನ ನಿವಾರಕನ ಆಗಮನಕ್ಕೆ ಕ್ಷಣಗಣನೆ : ಗಣಪತಿ ಬಪ್ಪಾ ಮೋರಯಾ.. ಉದ್ಘೋಷಕ್ಕೆ ಮಲೆನಾಡು ಸಜ್ಜುಶಿವಮೊಗ್ಗದ ಗಾಂಧಿಬಜಾರ್‌ನಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಖರೀದಿ ಭರಾಟೆ ಜೋರಾಗಿತ್ತು. ಎಲ್ಲೆಡೆ ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು, ಗಜಾನನ ಸ್ವಾಗತಕ್ಕೆ ಮಲೆನಾಡು ಸಿದ್ಧಗೊಂಡಿದೆ.