34 ದಲಿತ ಕುಟುಂಬದ ಜಮೀನಿನ ಪಹಣಿ ರದ್ದು ವಿರೋಧಿಸಿ ಸೆ.10ಕ್ಕೆ ಸತ್ಯಾಗ್ರಹಯಡೆಹಳ್ಳಿ ಸರ್ವೆ ನಂ.66 ರಲ್ಲಿ 34 ಕುಟುಂಬದವರಿಗೆ ತಲಾ ಎರಡು ಎಕರೆಯಂತೆ ಮಂಜೂರಾದ ಜಮೀನಿನ ಪಹಣಿಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಸೆ.10 ರಂದು ಮಾಜಿ ಸಿಎಂ ಬಂಗಾರಪ್ಪನವರ ಸಮಾಧಿ ಸ್ಥಳದ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿ.ಎನ್.ರಾಜು ಹೇಳಿದರು.