ಚನ್ನಪಟ್ಟಣ ಚುನಾವಣೆ ಕಾರ್ಯತಂತ್ರವೇ ನಾಗಮಂಗಲ ಗಲಭೆ : ಬಿಜೆಪಿಯವರ ಕೈವಾಡವಿರುವುದು ಸ್ಪಷ್ಟ-ಕಿಮ್ಮನೆ ರತ್ನಾಕರ್ಹೊಣೆಗಾರಿಕೆ ಇರುವ ರಾಜಕೀಯ ಪಕ್ಷವಾಗಿ ನಾಗಮಂಗಲದ ಪ್ರಕರಣವನ್ನು ತಣ್ಣಗಾಗಿಸುವ ಬದಲು ಅದಕ್ಕೆ ತುಪ್ಪ ಸುರಿಯು ತ್ತಿರುವ ಉದ್ದೇಶ ಸ್ಪಷ್ಟವಾಗಿದ್ದು, ಪ್ರಕರಣದಲ್ಲಿ ಬಿಜೆಪಿಯವರ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.