ಮೋದಿ ಆಡಳಿತದ ವಿರುದ್ಧ ಮತದಾನ : ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪಕೇಂದ್ರ ಸರ್ಕಾರ ತನ್ನ ಬೆಂಬಲಿಗ ರಾಜ್ಯ ಮುಖ್ಯಮಂತ್ರಿಗಳಿಗೆ ಹೆಚ್ಚು ಅನುದಾನ ಆದ್ಯತೆ ನೀಡಿ, ಬಜೆಟ್‌ನಲ್ಲಿ ಸಂಪೂರ್ಣ ತಾರತಮ್ಯ ಮಾಡಿದೆ ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪ ಮಾಡಿದರು.