ಯಶಸ್ವಿ ಮಹಿಳಾ ವಕೀಲೆಯಾಗಲು ಸಮಾಜ ಸಹಕಾರ ಅಗತ್ಯ: ನ್ಯಾ.ಬಿ.ಎಂ.ಶ್ಯಾಂ ಪ್ರಸಾದ್ಒಬ್ಬ ಗಂಡಸು ವಕೀಲನಾಗಿ ಯಶಸ್ವಿಯಾಗಲು ಕುಟುಂಬದ ಸಹಕಾರ ಸಾಕಾಗುತ್ತದೆ. ಆದರೆ ಒಬ್ಬ ಮಹಿಳೆ ಯಶಸ್ವಿ ವಕೀಲೆಯಾಗಲು ಸಮಾಜದ ಸಹಕಾರ ಅತ್ಯಂತ ಅನಿವಾರ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎಂ.ಶ್ಯಾಂಪ್ರಸಾದ್ ಪ್ರತಿಪಾದಿಸಿದರು.