ಬದುಕಿಗೆ ಚೈತನ್ಯ ತುಂಬುವ ಶಕ್ತಿ ಸಂಗೀತಕ್ಕಿದೆಸೊರಬ: ಕವಿ ಕಾವ್ಯದಲ್ಲಿ ಭಾವ ಹುದುಗಿರುತ್ತದೆ. ಮುದ ನೀಡುವ ಸುಶ್ರಾವ್ಯ ಗಾಯನ ಕಾವ್ಯಕ್ಕೆ ಮೆರಗು ತರುತ್ತದೆ ಆದರೆ, ಭಾವ ರಹಿತವಾಗಿ ಗಾಯನ ಪ್ರಸ್ತುತಪಡಿಸಿದಾಗ ಕವಿತೆಯ ರಚನಾಕಾರನಿಗೆ ತೋರುವ ಅಗೌರವವಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಅಭಿಪ್ರಾಯಪಟ್ಟರು.