ವಿಶೇಷ ಚೇತನ ಕುಟುಂಬಕ್ಕೆ ಸಂಮೃದ್ಧಿ ನೆರವುಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಹೋಬಳಿ ದೊಡ್ಡರಾಂಪುರ ಗ್ರಾಮದಲ್ಲಿ ಊಟ, ಬಟ್ಟೆಯಿಲ್ಲದೆ, ಸೋರುತ್ತಿದ್ದ ಮನೆಯಲ್ಲಿ ವಾಸಿಸುತ್ತಿದ್ದ ಬುದ್ಧಿಮಾಂದ್ಯ, ವಿಶೇಷಚೇತನರೇ ಇರುವ ಕುಟುಂಬಕ್ಕೆ ತುಮಕೂರಿನ ಸಂಮೃದ್ಧಿ ಶಿಕ್ಷಣ ಟ್ರಸ್ಟ್ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ.