ರಂಗಭೂಮಿಯಲ್ಲಿ ಈ ಮಣ್ಣಿನ ಜೀವಂತಿಕೆಯಿದೆಒಂದು ಕಲೆ ಇನ್ನೊಂದು ಕಲೆಯನ್ನು ನಾಶ ಮಾಡುವುದಿಲ್ಲ. ಚಲನಚಿತ್ರ, ಟಿ.ವಿ. ಮಾಧ್ಯಮಗಳ ಪ್ರಭಾವದಿಂದ ರಂಗಭೂಮಿಗೆ ಧಕ್ಕೆಯಾಗುವುದಿಲ್ಲ. ರಂಗಕಲೆ ಈ ಮಣ್ಣಿನ ಕಲೆ, ರಂಗಭೂಮಿಯಲ್ಲಿ ಸದಾ ಜೀವಂತಿಕೆ ಇದ್ದೇ ಇರುತ್ತದೆ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಅಭಿಪ್ರಾಯಪಟ್ಟರು.