ಹಾದಿತಪ್ಪಿದ ಜೀವನ ಶೈಲಿಯಿಂದ ಅನಾರೋಗ್ಯಕ್ಕೆ ತುತ್ತು: ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಮೂತ್ರಪಿಂಡ ತಜ್ಞರಾದ ಡಾ.ಕುಶಾಲ್ ಮಾತನಾಡಿ, ಸಾಕಷ್ಟು ನೀರು ಕುಡಿಯದಿರುವುದು, ಅತಿಯಾದ ಉಪ್ಪು, ಮಸಾಲೆ ಪದಾರ್ಥಗಳ ಸೇವನೆ, ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಿಂದ ಕಿಡ್ನಿ ಆರೋಗ್ಯ ಹದಗೆಡುತ್ತಿದ್ದು, ಸಾರ್ವಜನಿಕರು ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.