ಹೆಣ್ಣಿನ ಅಸ್ತಿತ್ವವನ್ನು ಜಗತ್ತಿಗೆ ತೋರಿಸಿದ್ದು ಅಕ್ಕಮಹಾದೇವಿ: ಪರಮೇಶ್ವರಯ್ಯಹೆಣ್ಣಿಗೆ ಅಸ್ತಿತ್ವವಿದೆ, ಮನಸ್ಸಿದೆ, ಶಕ್ತಿಯಿದೆ, ವಿಚಾರ ಸ್ವಾತಂತ್ರ್ಯವಿದೆ ಎಂಬುದನ್ನು ಜಗತ್ತಿಗೆ ಮೊದಲು ತೋರಿಸಿಕೊಟ್ಟವಳೇ ಹನ್ನೆರಡನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.